ಕನ್ನಡ ಮತ್ತು ಆಂಗ್ಲ ಮಿಶ್ರಿತ ಲೇಖನ ಗಳನ್ನು ಬರೆಯಬೇಕೆನಿಸಿದಾಗ ಬರೆದು ಬಿಟ್ಟೆ ...ಆದರೆ ಯಾಕೋ ಗೊತ್ತಿಲ್ಲ ಸಮಾಧಾನವೇ ಆಗಿರಲಿಲ್ಲ... ಕನ್ನಡ ವನ್ನು ಬೇರೆಯದೇ ಬ್ಲೋಗಿನಲ್ಲಿ ಬರೆಯೋಣ ಅನ್ನಿಸಿತ್ತು ,,, ಅದನ್ನು ಆರಂಭಿಸಿಬಿಟ್ಟಿದ್ದೇನೆ..
ನೀವು ಓದಿ ,ಮನಸಿಗೆ ಖುಷಿ ಅನಿಸಿದರೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ,ಸಲಹೆ ,ಪ್ರೋತ್ಸಾಹ ನಿಮ್ಮಿಂದ ತೇಲಿ ಬರುತ್ತಿರಲಿ ಎಂಬುದು ನನ್ನ ಚಿಕ್ಕ ಆಶಯ....
Please Visit,
ತೇಲಿ ಬಂದ ಪುಟಗಳು.. .....